ಬೆಂಗಳೂರು: 2020 ಎಂದರೆ ಜನ ಯಾವತ್ತೂ ಮರೆಯಲಾರದ ವರ್ಷ. ಈ ವರ್ಷವಿಡೀ ಸದ್ದು ಮಾಡಿದ್ದು ಕೊರೋನಾ ಒಂದೇ. ಇದೀಗ ಇದೇ ಹೆಸರಿನಲ್ಲಿ ನಟ ಕೋಮಲ್ ಕುಮಾರ್ ನಾಯಕರಾಗಿರುವ ಹೊಸ ಸಿನಿಮಾ ಸೆಟ್ಟೇರಿದೆ. ಕೋಮಲ್ ಹೊಸ ಸಿನಿಮಾಗೆ ‘2020’ ಎಂದು ಹೆಸರಿಡಲಾಗಿದೆ. ಅಫೀಷಿಯಲ್ ಆಗಿ ಸಿನಿಮಾದ ಟೈಟಲ್ ವಿಡಿಯೋ ಲಾಂಚ್ ಆಗಿದ್ದು, ಟೈಟಲ್ ಜತೆಗೆ ಕೊರೋನಾ ಸೋಂಕಿನ ಚಿಹ್ನೆಯನ್ನೂ ಬಳಸಲಾಗಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೈನರ್ ಆಗಲಿದ್ದು, ಕೆಎಲ್ ರಾಜಶೇಖರ್