ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಕಾಲಿಟ್ಟು ಬಳಿಕ ನಾಯಕ ಪಾತ್ರಕ್ಕೆ ಬಡ್ತಿ ಪಡೆದ ನಟರ ಪೈಕಿ ಕೋಮಲ್ ಕುಮಾರ್ ಕೂಡಾ ಒಬ್ಬರು. ಕೆಂಪೇಗೌಡ 2 ಬಳಿಕ ಕೋಮಲ್ ಈಗ ಹೊಸ ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ. ಬಹಳ ದಿನಗಳ ನಂತರ ಕೋಮಲ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಮೂರು ಚಿತ್ರಕತೆ ಕೇಳಿ ಬೇಡವೆನಿಸಿ ಬಿಟ್ಟಿದ್ದರಂತೆ. ಇದೀಗ ಅಂತೂ ಕಾಮಿಡಿ, ಎಂಟರ್ ಟೈನರ್ ಕತೆಯಿರುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.ಈ ಮೊದಲು ಕೆಂಪೇಗೌಡ