ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಇಂದು ಬೆಳಿಗ್ಗೆ 10 ಗಂಟೆಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಮತ್ತೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಶ್ರೇಯಾ ಘೋಷಾಲ್ ಇಂಪಾದ ಧ್ವನಿಯಲ್ಲಿ ರೊಮ್ಯಾಂಟಿಕ್ ಹಾಡೊಂದು ನೆಟ್ಟಿಗರ ಗಮನ ಸೆಳೆದಿದೆ. ‘ನೀ ಕೋಟಿಯಲ್ಲೊಬ್ಬನೇ’ ಎಂಬ ಹಾಡು ರಿಲೀಸ್ ಆದ ಅರ್ಧವೇ ಗಂಟೆಯಲ್ಲಿ 81 ಸಾವಿರ ವ್ಯೂ ಪಡೆದು ಮುನ್ನಗ್ಗುತ್ತಿದೆ.ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಕಳೆದ