ಬೆಂಗಳೂರು: ಥಿಯೇಟರ್ ಗಳನ್ನು ಸಂಪೂರ್ಣ ತೆರೆಯಲು ಅವಕಾಶ ನೀಡಿದ ಬಳಿಕ ಚಿತ್ರರಂಗ ಆರ್ಥಿಕವಾಗಿ ಮತ್ತೆ ಹಳಿಗೆ ಬರಲು ಅವಕಾಶವೊಂದಕ್ಕೆ ಕಾಯುತ್ತಿದೆ. ಅದಕ್ಕಾಗಿ ಒಂದೆರಡು ಹಿಟ್ ಚಿತ್ರಗಳ ಅವಶ್ಯಕತೆಯಿದೆ. ಅದೀಗ ಪೂರ್ಣವಾಗುವ ಕಾಲ ಸನ್ನಿಹಿತವಾಗಿದೆ.ಇಂದಿನಿಂದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅವರ ಸಲಗ ಸಿನಿಮಾ ತೆರೆಗೆ ಬರುತ್ತಿದೆ. ಇದು ಚಿತ್ರರಂಗದ ಪಾಲಿಗೆ ಹೊಸ ಆಶಾಕಿರಣವಾಗಿದೆ. ಈ ನಡುವೆ ಕೋಟಿಗೊಬ್ಬ 3 ಪ್ರದರ್ಶನಕ್ಕೆ ಮೊದಲ ಶೋಗೆ ತೊಂದರೆಯಾದರೂ