ಬೆಂಗಳೂರು: ಯೂ ಟ್ಯೂಬ್ ನಿಂದ ಬೇಕೆಂದೇ ಕೋಟಿಗೊಬ್ಬ 3 ಸಿನಿಮಾ ಟೀಸರ್ ಡಿಲೀಟ್ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.