ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಟೀಸರ್ ಸೆಪ್ಟೆಂಬರ್ 2 ರಂದು ಲಾಂಚ್ ಆಗಲಿದ್ದು, ಈ ಬಾರಿ ಕಿಚ್ಚನ ಬರ್ತ್ ಡೇ ಆಚರಿಸಲು ಅಭಿಮಾನಿಗಳಿಗೆ ಮತ್ತೊಂದು ಕಾರಣ ಸಿಕ್ಕಂತಾಗಿದೆ.