ಚೆನ್ನೈ: ಡಿಸೆಂಬರ್ 12 ಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಹುಟ್ಟುಹಬ್ಬವಿದೆ. ಆದರೆ ಒಂದು ತಿಂಗಳ ಮುಂಚಿತವಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.ಡಿಸೆಂಬರ್ 12 ಕ್ಕೆ ರಜನಿ ಹುಟ್ಟುಹಬ್ಬದ ನಿಮಿತ್ತ ಅವರು ನಟಿಸಿರುವ ಲಾಲ್ ಸಲಾಂ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯಾ ನಿರ್ದೇಶಿಸಿದ್ದಾರೆ.ಕೆಲವು ದಿನಗಳ ಹಿಂದಷ್ಟೇ ಲಾಲ್ ಸಲಾಂ ಸಿನಿಮಾದಲ್ಲಿ ರಜನಿ ವಿಭಿನ್ನ ಲುಕ್ ರಿವೀಲ್ ಆಗಿತ್ತು. ಲುಕ್ ನೋಡಿದರೆ ಡಾನ್ ರೀತಿಯ ಪಾತ್ರ