ಚೆನ್ನೈ: ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ವಿವಾದದ ವಿಚಾರವಾಗಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈಗ ಎರಡೂ ಭಾಷೆಗಳ ಸಿನಿಮಾ ಬಿಡುಗಡೆಗೆ ಅಡ್ಡಿ ಎದುರಾಗಿದೆ.ತಮಿಳು ಸಿನಿಮಾ ಚಿಕ್ಕು ಪ್ರಮೋಷನ್ ಗೆ ಕನ್ನಡ ಸಂಘಟನೆಗಳು ಅಡ್ಡಿಪಡಿಸಿದ ಬೆನ್ನಲ್ಲೇ ತಮಿಳು ಸಂಘಟನೆಯೂ ಕನ್ನಡ ಸಿನಿಮಾಗಳಿಗೆ ತಮಿಳುನಾಡಿನಲ್ಲಿ ಅಡ್ಡಿಪಡಿಸುವ ಬೆದರಿಕೆ ಹಾಕಿತ್ತು.ಅಕ್ಟೋಬರ್ 19 ರಂದು ಕನ್ನಡದ ಘೋಸ್ಟ್ ಮತ್ತು ತಮಿಳಿನ ಲಿಯೋ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾಗಳಿಗೆ ಈಗ ಎರಡೂ ರಾಜ್ಯಗಳ ಸಂಘಟನೆಗಳಿಂದ ಪ್ರತಿರೋಧ ಎದುರಾಗುವ