ಮುಂಬೈ: ರೇಪ್ ಮಾಡುವ ಪುರುಷರ ಕಾಮದಾಹ ತೀರಿಸಲು ಮಹಿಳೆಯರು ಸಹಕರಿಸಬೇಕು. ಅದಕ್ಕಾಗಿ ಅವರು ದಿನವೂ ತಮ್ಮ ಬ್ಯಾಗ್ ನಲ್ಲಿ ಕಾಂಡೋಮ್ ಇಟ್ಟುಕೊಂಡರೆ ಸಾಕು. ಒಂದು ವೇಳೆ ಇಂತಹ ಪುರುಷರಿಗೆ ಸಹಕರಿಸಿದರೆ ಅವರ ಬಯಕೆ ತೀರಿದ ಬಳಿಕ ಕೊಲೆ ಮಾಡದೇ ಬಿಟ್ಟು ಬಿಡುತ್ತಾರೆ!ಹೀಗೊಂದು ಐಡಿಯಾ ಕೊಟ್ಟಿದ್ದು ಒಬ್ಬ ಸಿನಿಮಾ ನಿರ್ಮಾಪಕ! ಡೇನಿಯಲ್ ಶ್ರವಣ್ ಎಂಬ ಚಿತ್ರ ನಿರ್ಮಾಪಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮಾಡಿ ಪೈಶಾಚಿಕವಾಗಿ ಕೊಲೆ ಮಾಡುವ ದುರುಳರಿಂದ ರಕ್ಷಿಸಿಕೊಳ್ಳಲು