ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಸೂಪರ್ ಹಿಟ್ ಲಿಯೋ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.ಲಿಯೋ ಸಿನಿಮಾ ಅಕ್ಟೋಬರ್ 19 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿತ್ತು. ಕೊನೆಗೆ 600 ಕೋಟಿ ರೂ. ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು.ಇದೀಗ ಒಟಿಟಿಯಲ್ಲಿ ನವಂಬರ್ 24 ರಿಂದ ಲಿಯೋ ಸಿನಿಮಾ ಪ್ರಸಾರವಾಗಲಿದೆ. ನೆಟ್ ಫ್ಲಿಕ್ಸ್ ಆಪ್ ನಲ್ಲಿ ಲಿಯೋ ವೀಕ್ಷಿಸಬಹುದು. ನೆಟ್ ಫ್ಲಿಕ್ಸ್ ಒಟಿಟಿ ಆಪ್ ದಾಖಲೆಯ