ಮೂರನೇ ಬಾರಿ ತಾಯಿಯಾದ ನಟಿ ಲಿಸಾ ಹೇಡನ್

ಹೈದರಾಬಾದ್| pavithra| Last Modified ಗುರುವಾರ, 29 ಏಪ್ರಿಲ್ 2021 (10:47 IST)
ಹೈದರಾಬಾದ್ : ನಟ ರಾಮ್ ಚರಣ್ ಮತ್ತು ನಟಿ ತಮನ್ನಾ ಭಾಟಿಯಾ ಅಭಿನಯದ ‘ರಾಚಾ’ ತೆಲುಗು ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ನಟಿಸಿದ ಲಿಸಾ ಹೇಡನ್ ಅವರು ಇದೀಗ ಮತ್ತೆ ತಾಯಿಯಾಗಿದ್ದಾರೆ.
ನಟಿ ಲಿಸಾ ಹೇಡನ್ ಅವರು ಡಿನೋ ಲಾಲ್ವಾನಿ ಅವರೊಂದಿಗೆ ವಿವಾಹವಾದರು. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಇದೀಗ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.> > ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮಗುವಿನ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. 


ಇದರಲ್ಲಿ ಇನ್ನಷ್ಟು ಓದಿ :