ಹೈದರಾಬಾದ್: ಒಂದು ಸಿನಿಮಾಗೆ ಎಷ್ಟೇ ಪ್ರಚಾರ ನೀಡಿದರೂ, ಮೊದಲ ದಿನವೇ ಚಿತ್ರದ ಬಗ್ಗೆ ಜನ ಏನು ಮಾತನಾಡಿಕೊಳ್ಳುತ್ತಾರೆ ಎಂಬುದು ಆ ಚಿತ್ರದ ಸೋಲು-ಗೆಲುವಿಗೆ ಕಾರಣವಾಗುತ್ತದೆ.ಇದು ವಿಕ್ರಾಂತ್ ರೋಣ ಮತ್ತು ಲೈಗರ್ ಸಿನಿಮಾ ವಿಚಾರದಲ್ಲಿ ಸತ್ಯವಾಗಿದೆ. ಈ ಎರಡೂ ಸಿನಿಮಾಗಳಿಗೆ ಬಿಡುಗಡೆಗೆ ಮೊದಲು ಭಾರೀ ಹೈಪ್ ಇತ್ತು. ಎರಡೂ ಸಿನಿಮಾಗಳೂ ಕೆಜಿಎಫ್ ಸಿನಿಮಾವನ್ನು ಮೀರಿಸಬಹುದು ಎಂಬ ಲೆಕ್ಕಾಚಾರಗಳಿತ್ತು. ಆದರೆ ಅದಕ್ಕೆ ತಕ್ಕ ಗಳಿಕೆ ಮಾಡಲಿಲ್ಲ.ಕಾರಣ ಎರಡೂ ಸಿನಿಮಾಗಳಿಗೆ ಬಿಡುಗಡೆಯಾದ ದಿನವೇ ನೆಗೆಟಿವ್