ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿ ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದ್ದು ಸಿನಿ ಹಬ್ಬವೇ ಶುರುವಾಗಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಆಭಿನಯದ ಮದಗಜ ಸಿನಿಮಾ ಡಿಸೆಂಬರ್ 3 ನೇ ತಾರೀಖು ರಿಲೀಸ್ ಆಗುತ್ತಿದ್ದು, ನಟ ಶರಣ್ ಅಭಿನಯದ ಆವತಾರ ಪುರುಷ ಸಿನಿಮಾ ಡಿಸೆಂಬರ್ 10 ನೇ ತಾರೀಖು ಪ್ರೇಕ್ಷಕರ ಮುಂದೆ ಬರಲಿದೆ. ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಡೆಸೆಂಬರ್ 24 ನೇ