ಅಪ್ಪ-ಅಮ್ಮನ ಹಳೇ ಫೋಟೋ ಬಳಸಿ ಎಲ್ಲಿದ್ದೆ ಇಲ್ಲಿ ತನಕ ಪೋಸ್ಟರ್ ಮಾಡಿದ ಸೃಜನ್ ಲೋಕೇಶ್

ಬೆಂಗಳೂರು, ಬುಧವಾರ, 11 ಸೆಪ್ಟಂಬರ್ 2019 (09:19 IST)

ಬೆಂಗಳೂರು: ತಮ್ಮ ಹೋಂ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಿಸಿ ನಟಿಸುತ್ತಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಪೋಸ್ಟರ್ ನ್ನು ಸೃಜನ್ ಲೋಕೇಶ್ ವಿಶಿಷ್ಟವಾಗಿ ತಯಾರಿಸಿದ್ದಾರೆ.


 
ತಮ್ಮ ತಂದೆ, ಹಿರಿಯ ನಟ ಲೋಕೇಶ್ ಮತ್ತು ಪತ್ನಿ ಗಿರಿಜಾ ಲೋಕೇಶ್ ಅವರ ಹಳೆಯ ಸುಂದರ ಕ್ಷಣದ ಫೋಟೋ ಜತೆಗೆ ತಮ್ಮ ಮತ್ತು ನಾಯಕಿ ಹರಿಪ್ರಿಯಾ ಅದೇ ಭಂಗಿಯಲ್ಲಿ ನಿಂತಿರುವ ಫೋಟೋ ಕೊಲೇಜ್ ಮಾಡಿ ಪೋಸ್ಟರ್ ತಯಾರಿಸಿದ್ದಾರೆ.
 
ಈ ಪೋಸ್ಟರ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ರಿಯಲ್ ಜೋಡಿ ಜತೆಗೆ ರೀಲ್ ಜೋಡಿ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲಿದ್ದೆ ಇಲ್ಲಿ ತನಕ ಹಾಡುಗಳು ಬಿಡುಗಡೆಯಾಗುತ್ತಿದ್ದು, ಹಿಟ್ ಆಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಿಸಲಾಗುತ್ತದೆ ಎಂದು ಸೃಜನ್ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗನ್ ಹಿಡಿದ ರಮೇಶ್ ಅರವಿಂದ್! ಶಿವಾಜಿ ಸುರತ್ಕಲ್ ಟೀಸರ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ

ಬೆಂಗಳೂರು: ರಮೇಶ್ ಅರವಿಂದ್ ಹೆಚ್ಚಾಗಿ ಕೌಟುಂಬಿಕ ಪಾತ್ರಗಳಲ್ಲೇ ಮಿಂಚಿದವರು. ಸಾಮಾನ್ಯವಾಗಿ ಅವರು ಫೈಟಿಂಗ್ ...

news

ಗಂಡು ಮಗುವಿಗೆ ತಾಯಿಯಾದ ನಟಿ ಶ್ವೇತಾ ಚಂಗಪ್ಪ

ಬೆಂಗಳೂರು: ಕಿರುತೆರೆಯ ಖ್ಯಾತಿ ನಟಿ ಶ್ವೇತಾ ಚಂಗಪ್ಪಗೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಖುಷಿ ...

news

ಕಪಟನಾಟಕ ಪಾತ್ರಧಾರಿಯ ಹಸಿದ ಶಿಕನ ಬೇಟೆ ಹಾಡು!

ಈ ಹಿಂದೆ ಹುಲಿರಾಯ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು, ಗೆದ್ದು ಬೀಗಿದ್ದವರು ಬಾಲು ...

news

ಸಿನಿಮಾ ಕನಸಿಗೆ ರೆಕ್ಕೆ ಮೂಡಿಸಲು ಸಜ್ಜಾದ ಜಿ ಅಕಾಡೆಮಿ!

ಸಿನಿಮಾ ರಂಗದಲ್ಲಿ ನಟ, ನಟಿಯರಾಗಿ, ನಿರ್ದೇಶಕರಾಗಿ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಿಂಚಬೇಕೆಂಬುದು ...