ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಆಂತರಿಕ ಭದ್ರತಾ ದಳ ತನಿಖೆಗಿಳಿದಿದ್ದು, ನಟ ಲೂಸ್ ಮಾದ ಯೋಗಿಯನ್ನು ಕೂಡಾ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ನಟ ಯೋಗಿ ನಾನು ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದಾಗ ದುಶ್ಚಟಗಳ ಸಹವಾಸ ಮಾಡಿದ್ದೆ. ಆದರೆ ಯಾವುದೇ ಡ್ರಗ್ ಪೆಡ್ಲರ್ ಗಳ ಜತೆ ನನಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಇನ್ನು, ಯೋಗಿಗೆ ಈಗಾಗಲೇ ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಣಿ ಜತೆಗಿನ ಸ್ನೇಹ ಅವರಿಗೆ ಮತ್ತಷ್ಟು