ಬೆಂಗಳೂರು: ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಕ್ಕಿಲ್ಲ. ಇದು ಚಿತ್ರತಂಡದ ಚಿಂತೆಗೆ ಕಾರಣವಾಗಿದೆ.ಸೆಲೆಬ್ರಿಟಿಗಳನ್ನು ಕರೆಸಿ ವಿಶೇಷ ಶೋ ಆಯೋಜಿಸಿದ್ದ ಶಶಾಂಕ್ ಈಗ ಜನ ಥಿಯೇಟರ್ ಗೆ ಬರದೇ ಚಿಂತೆಗೀಡಾಗಿದ್ದಾರೆ. ಇದರಿಂದಾಗಿ ಥಿಯೇಟರ್ ಕೈ ಬಿಟ್ಟು ಹೋಗುವ ಆತಂಕದಲ್ಲಿದ್ದಾರೆ.ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಥಿಯೇಟರ್ ಗೆ ಬಂದು ಸಿನಿಮಾ ನೋಡಲು ಮನವಿ ಮಾಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ಕನ್ನಡಿಗರು ಯಾವತ್ತೂ ಕೈ