ಬೆಂಗಳೂರು: ಲವ್ ಮಾಕ್ಟೇಲ್ 2 ಕನ್ನಡ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಲವ್ ಮಾಕ್ಟೇಲ್ 1 ರ ಸಕ್ಸಸ್ ಹಿನ್ನಲೆಯಲ್ಲಿ ಎರಡನೇ ಭಾಗದ ಬಗ್ಗೆಯೂ ಪ್ರೇಕ್ಷಕರಲ್ಲಿ ಅಷ್ಟೇ ಕುತೂಹಲವಿದೆ.