ಲವ್ ಮಾಕ್ಟೇಲ್ 2 ಮತ್ತೊಂದು ಹಾಡು ಇಂದು ಲಾಂಚ್

ಬೆಂಗಳೂರು| Krishnaveni K| Last Modified ಶನಿವಾರ, 1 ಮೇ 2021 (07:32 IST)
ಬೆಂಗಳೂರು: ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ ಸಿನಿಮಾದ ಮತ್ತೊಂದು ಹಾಡು ಇಂದು ರಿಲೀಸ್ ಆಗುತ್ತಿದೆ.
 

ಈಗಾಗಲೇ ಮೊದಲ ಹಾಡು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಡಾರ್ಲಿಂಗ್ ಕೃಷ್ಣ-ಮಿಲನಾ ಮದುವೆ ದಿನ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿತ್ತು.
 
ಈಗ ಈ ಪ್ರೇಮ ಎಂಬ ಹಾಡು ಬಿಡುಗಡೆಯಾಗುತ್ತಿದೆ. ನಕುಲ್ ಅಭಯಂಕರ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ಕೊರೋನಾ ಗೆದ್ದ ಖುಷಿಹಂಚಿಕೊಂಡಿದ್ದ ಕೃಷ್ಣ-ಮಿಲನಾ ದಂಪತಿ ಈಗ ಅಭಿಮಾನಿಗಳಿಗೆ ಮತ್ತೊಂದು ಖುಷಿ ಕೊಡಲಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :