ಸ್ಯಾಂಡಲ್ ವುಡ್ ನಲ್ಲಿ ಸಿನಿಪ್ರಿಯರಿಗಾಗಿ ಈ ಮಂತ್ ಎಂಡ್ ನ ಎಂಜಾಯ್ ಮಾಡೋಕೆ ಬ್ಯೂಟಿಫುಲ್ ಲವ್ ಸ್ಟೋರಿನ ಹೊತ್ತು ಸಿನ್ಮಾವೊಂದು ಬರೋಕೆ ರೆಡಿಯಾಗಿದೆ. ಅಟ್ಯಾಕ್ಟೀವ್ ಎನಿಸೋ ಲವ್ ಮಾಕ್ಟೈಲ್ ಎಂಬ ಟೈಟಲ್ ನೊಂದಿಗೆ ನವಿರಾದ ಪ್ರೇಮಕಥೆ ಹೇಳಲಿರೋ ಈ ಚಿತ್ರಕ್ಕೆ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗಾರಾಜ್ ನಾಯಕ-ನಾಯಕಿ. ಡಾರ್ಲಿಂಗ್ ಕೃಷ್ಣ ನಟಿಸಿ ಡೈರೆಕ್ಟ್ ಮಾಡ್ತಿರೋ ಸಿನಿಮಾವೆಂಬುದು ವಿಶೇಷ.ಇಷ್ಟು ದಿನ ನಟನಾಗಿ ಮಿಂಚಿದ್ದ ಕೃಷ್ಣ ಲವ್ ಮಾಕ್ಟೈಲ್ ಮೂಲಕ ನಿರ್ದೇಶನದ