ಕೆಲವು ಸಿನ್ಮಾಗಳೇ ಹಾಗೆ, ಶುರುವಾದಾಗಿನಿಂದ ಟೈಟಲ್,ಟ್ರೈಲರ್ ,ಟೀಸರ್, ಪೋಸ್ಟರ್ ಗಳಿಂದಲೇ ಸದ್ದು ಮಾಡೋಕೆ ಶುರುಮಾಡಿರ್ತಾವೆ. ಆ ಪೈಕಿಗೆ ಸೇರಿದ್ದು ಈ ಲವ್ ಮಾಕ್ಟೈಲ್ ಚಿತ್ರ. ಸ್ಯಾಂಡಲ್ವುಡ್ ನಲ್ಲಿ ಡಾರ್ಲಿಂಗ್ ಕೃಷ್ಣ ಅಂತಲೇ ಫೇಮಸ್ ಆಗಿರೋ ಕೃಷ್ಣ ನ ಪ್ರೇಮ ಪುರಾಣದ ಹೊಸ ಕಹಾನಿಯೇ ಈ ಲವ್ ಮಾಕ್ಟೈಲ್. ಹೈಸ್ಕೂಲಿನಿಂದಲೇ ಹೃದಯದಲ್ಲಿ ಮೊಳಕೆಯೊಡೆದಿರೋ ಪ್ಯೂರ್ ಪ್ರೀತಿಗೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಧ್ವನಿ ಕೊಟ್ಟು ಭರ್ಜರಿಯಾಗೇ ಸಾಥ್