ನಟನಿಂದ ಮತ್ತೊಬ್ಬ ನಟಿಗೆ ಲೈಂಗಿಕ ಕಿರುಕುಳ; ಕೇಸ್ ದಾಖಲು

ಬೆಂಗಳೂರು| pavithra| Last Updated: ಶುಕ್ರವಾರ, 5 ಜನವರಿ 2018 (11:13 IST)
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಲವ್ ಸ್ಟೋರಿ ನಡೆದಿದ್ದು, ‘ನಮಿತಾ ಐ ಲವ್ ಯೂ’ ಚಿತ್ರದ ಸಹನಟ- ಸಹನಟಿ ಇಬ್ಬರು ಒಬ್ಬರ ಮೇಲೊಬ್ಬರು
ಪೊಲೀಸ್ ಠಾಣೆಯಲ್ಲಿ ದೂರು
‘ನಮಿತಾ ಐ ಲವ್ ಯೂ’ ಚಿತ್ರದ ಶೂಟಿಂಗ್ ಸಮಯದಲ್ಲಿ ಸಹನಟ ಅಮಿತ್ ಹಾಗು ಸಹನಟಿ ರಾಧಿಕಾ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಸಹನಟಿಗೆ ಇಬ್ಬರು ಮಕ್ಕಳಿದ್ದು, ವಿಧವೆ ಎಂದು ತಿಳಿದರು ಪ್ರೀತಿಸಿದ ಅಮಿತ್ 2013ರಲ್ಲಿ ಇಬ್ಬರು ಸಿಗಂಧೂರಿನಲ್ಲಿ ಮದುವೆಯಾಗಿದ್ದರು. ನಟನ ತಾಯಿ ಈ ಮದುವೆಯನ್ನು ಒಪ್ಪದ ಕಾರಣ ಇಬ್ಬರ ನಡುವೆ ಗಲಾಟೆ ನಡೆದು ಸಂಬಂಧದಲ್ಲಿ ಬಿರುಕು ಮೂಡಿತ್ತು.
ಈಗ ರಾಧಿಕಾ ಅವರು
ಅಮಿತ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬೆಂಗಳೂರಿನ ಆರ್.ಆರ್. ನಗರದ ಠಾಣೆಯಲ್ಲಿ ದೂರು ನೀಡಿದ್ದರೆ, ರಾಧಿಕಾ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಮಿತ್ ಪ್ರತಿದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :