ಮತ್ತೊಬ್ಬ ನಟಿಯ ಜೊತೆ ಲವ್ವಿ-ಡುವ್ವಿ ಶುರುಮಾಡಿದ್ರಾ ರಕ್ಷಿತ್ ಶೆಟ್ಟಿ

ಬೆಂಗಳೂರು, ಭಾನುವಾರ, 4 ನವೆಂಬರ್ 2018 (13:02 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗಷ್ಟೇ ನಟಿ ಜೊತೆ ತಮ್ಮ ಎಂಗೇಜ್ ಮೆಂಟ್ ನ್ನು ಬ್ರೇಕ್ ಅಪ್ ಮಾಡಿಕೊಂಡರು. ಆದರೆ ಇದೀಗ ಅವರ ಹೆಸರು ಮತ್ತೊಬ್ಬ ನಟಿಯ ಜೊತೆ ತಳುಕು ಹಾಕಿಕೊಂಡಿದೆ.


ಹೌದು. ಆ ನಟಿ ಬೇರೆ ಯಾರು ಅಲ್ಲ. ರಕ್ಷಿತ್ ಶೆಟ್ಟಿಯ ಜೊತೆ  ‘ತುಗ್ಲಕ್’ ಸಿನಿಮಾದಲ್ಲಿ ನಟಿಸಿದ ನಟಿ ಮೇಘನಾ ಗಾಂವ್ಕರ್. ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸಿದ ರಕ್ಷಿತ್ ಶೆಟ್ಟಿ ಹಾಗೂ ಮೇಘನಾ ಈ ಸಮಾರಂಭದಲ್ಲಿ ಒಟ್ಟಿಗೆ ಕುಳಿತುಕೊಂಡಿದ್ದು ಇದಕ್ಕೆ ಸಂಬಂಧಪಟ್ಟ  ಫೋಟೊವನ್ನು ಮೇಘನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಆಪ್ ಲೋಡ್ ಮಾಡಿದ್ದಾರೆ.


ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದ ವೈರಲ್ ಆಗಿದ್ದು, ಕಿರಿಕ್‌ ಸಂಯುಕ್ತ ಹೆಗ್ಡೆ ವಾಹ್ಹ್ ಯೂ ಗಾಯ್ಸ್ ಎಂದು ಕಾಮೆಂಟ್ ಮಾಡಿ ಪಕ್ಕದಲ್ಲಿ ಎರಡು ಹಾರ್ಟ್ ಕೂಡ ಹಾಕಿದ್ದಾರೆ . ನಂತರ ಸಾಲು ಸಾಲು ಕಾಮೆಂಟ್ ಗಳ ಮೂಲಕ ರಕ್ಷಿತ್ ಅವರನ್ನು ಮದುವೆ ಆಗಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ . ಇವೆಲ್ಲವೂ ನೋಡಿದರೆ ರಕ್ಷಿತ್ ಹಾಗೂ ಮೇಘನಾ ನಡುವೆ  ಏನೋ ನಡಿತಿದೆ ಎಂದು ಗಾಂಧಿನಗರದಲ್ಲಿ ಗುಸುಗುಸು ಶುರುವಾಗಿದೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸನ್ನಿ ಲಿಯೋನ್ ಮೇಲೆ ಬಾಟಲಿ ಎಸೆದ ಕಿಡಿಗೇಡಿ

ಬೆಂಗಳೂರು : ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕಾರ್ಯಕ್ರಮವೊಂದರ ಪ್ರಯುಕ್ತ ಬೇಂಗಳೂರಿಗೆ ಆಗಮಿಸಿದಾಗ ಗಲಾಟೆ ...

news

ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಒಳ ಉಡುಪು ಧರಿಸಿದ ಪೋಟೋ ಲೀಕ್

ಚೆನ್ನೈ : ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ನಟಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಇದೀಗ ಸಾಮಾಜಿಕ ...

news

ನಟಿ ಅಹನಾಗೆ ನಾಯಿ ಜೊತೆಗೆ ಸೆಕ್ಸ್ ಮಾಡೋದಕ್ಕೆ ಹೇಳಿದ ಈ ನಿರ್ದೇಶಕ ಯಾರು ಗೊತ್ತೇ?

ಮುಂಬೈ : ಖ್ಯಾತ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಈಗಾಗಲೇ ಕೆಲ ನಾಯಕಿಯರು ಹಾಗೂ ಪತ್ರಕರ್ತೆಯರು ಲೈಂಗಿಕ ...

news

ಅಮಿತಾಭ್ ಬಚ್ಚನ್ ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಬಾರ್ ಕೌನ್ಸಿಲ್. ಕಾರಣವೇನು ಗೊತ್ತಾ?

ಮುಂಬೈ : ಜಾಹೀರಾತೊಂದರಲ್ಲಿ ವಕೀಲರ ಉಡುಗೆಗೆ ಅಗೌರವ ತೋರಿದ ಕಾರಣಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ...