ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ತಂಡದ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ.ಚಿತ್ರದ ಥಿಯರೇಟಿಕಲ್ ಟೀಸರ್ ನಾಳೆ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ನಾಳೆ ಸಂಜೆ 5.05 ಕ್ಕೆ ಟೀಸರ್ ಲಾಂಚ್ ಆಗಲಿದೆ.ಇದಕ್ಕೂ ಮೊದಲು ಟೀಸರ್ ಬಿಡುಗಡೆಯಾಗಿದ್ದಾಗ ಭರ್ಜರಿ ಸೌಂಡ್ ಮಾಡಿತ್ತು. ಶ್ರೀಮುರಳಿ ಖಡಕ್ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಸಿನಿಮಾ ಚಿತ್ರೀಕರಣವೆಲ್ಲಾ ಮುಗಿದಿದ್ದು, ಈ ವರ್ಷವೇ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಉಮಾಪತಿ ಗೌಡ