ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಟೀಸರ್ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಇದರ ಟೀಸರ್ ಲಾಂಚ್ ಡೇಟ್ ನ್ನು ಮದಗಜ ಚಿತ್ರತಂಡ ಕ್ರಿಸ್ ಮಸ್ ದಿನವಾದ ಇಂದು ಅನೌನ್ಸ್ ಮಾಡಿದೆ.ಮದಗಜ ಕನ್ನಡ ಫಸ್ಟ್ ಲುಕ್ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ವೀಕ್ಷಣೆ ಪಡೆದಿದೆ. ಇದೀಗ ತೆಲುಗಿನಲ್ಲೂ ಸಿನಿಮಾ ಬಿಡುಗಡೆ ಮಾಡಲುದ್ದೇಶಿಸಿರುವ ಚಿತ್ರತಂಡ ಹೊಸ ವರ್ಷಕ್ಕೆ ಅಂದರೆ ಜನವರಿ 1 ರಂದು ಟೀಸರ್ ಲಾಂಚ್ ಮಾಡಲು ತೀರ್ಮಾನಿಸಿದೆ. ಜನವರಿ 1 ರಂದು