ಕಳೆದ ವಾರ ಬಿಡುಗಡೆಯಾದ ವಿಂಡೋಸೀಟ್ ಚಿತ್ರದ ಪುಟ್ಟ ಫಸ್ಟ್ ಲುಕ್ ವಿಡಿಯೋ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಮೆಚ್ಚುಗೆ ಗಳಿಸಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಫಸ್ಟ್ ಲುಕ್ ವಿಡಿಯೋನಲ್ಲೂ ರೊಮ್ಯಾಂಟಿಕ್ ಥ್ರಿಲ್ಲರ್ ಎಳೆಯನ್ನುಬಿಚ್ಚಿಟ್ಟಿರೋ ಚಿತ್ರತಂಡ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟಾಗಿಸಿದೆ. ವಿಂಡೋಸೀಟ್ ಫಸ್ಟ್ ಲುಕ್ ವಿಡಿಯೋ ಮೈನ್ ಹೈಲೈಟ್ ಮ್ಯೂಸಿಕ್.ಹೌದು, ವಿಂಡೋಸೀಟ್ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತಕೃಷಿಯಿದೆ. ಫಸ್ಟ್ ಲುಕ್ ವಿಡಿಯೋ ತುಣುಕಿನಲ್ಲಿರೋ ಮ್ಯಾಜಿಕಲ್ ಮ್ಯೂಸಿಕ್ ಕಮಾಲ್ಮಾಡಿದೆ. ಫಸ್ಟ್