ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ತವರು ಹೈದರಾಬಾದ್ ನಲ್ಲಿಯೇ ಶೂಟಿಂಗ್ ಮಾಡಲು ಇತ್ತೀಚೆಗೆ ಬಿಲ್ ಕುಲ್ ಒಪ್ಪುತ್ತಿಲ್ಲವಂತೆ! ಇದಕ್ಕೆ ಕಾರಣವೇನು ಗೊತ್ತಾ?