ಮುಂಬೈ: ಬಾಲಿವುಡ್ ಗೆ ನನ್ನ ಸಂಭಾವನೆ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹೇಶ್ ಬಾಬು ಈಗ ತಮ್ಮ ಮಾತನ್ನೇ ಮರೆತು ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರಾ?