ಬೆಂಗಳೂರು: ಕೊರೋನಾದಿಂದಾಗಿ ಸಾವನ್ನಪ್ಪಿರುವ ಖ್ಯಾತ ನಿರ್ಮಾಪಕ ರಾಮು ಅಂತ್ಯಕ್ರಿಯೆಯಲ್ಲಿ ಪತ್ನಿ ಮಾಲಾಶ್ರೀ ಸೇರಿದಂತೆ ಕುಟುಂಬದ ಕೆಲವೇ ಮಂದಿ ಭಾಗಿಯಾಗಲಿದ್ದಾರೆ.