ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ಗಳು ಟ್ವಿಟರ್ ಮೂಲಕ ಒಬ್ಬರ ಸಿನಿಮಾ ನೋಡಿ ಇನ್ನೊಬ್ಬರು ಮೆಚ್ಚಿಕೊಳ್ಳುವುದು ಸಾಮಾನ್ಯವಾಗಿದೆ.