Photo Courtesy: facebookಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ತಾವೇ ಖುದ್ದಾಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ಪ್ರಕಟಿಸಿರುವ ಮಾಳವಿಕಾ ತಮಗಾದ ಸಮಸ್ಯೆ ನಿಮಗೆ ಬಾರದಿರಲಿ ಎಂದು ಬೇಡಿಕೊಂಡಿದ್ದಾರೆ.ಮಾಳವಿಕಾ ಅವಿನಾಶ್ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದಾರಂತೆ. ಇದು ಉಲ್ಬಣಿಸಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬರೀ ತಲೆನೋವು ಎಂದು ನಿರ್ಲ್ಯಕ್ಷ ಮಾಡಬೇಡಿ. ಇಂತಹ ಸಮಸ್ಯೆ ಬಂದರೆ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಮಾಳವಿಕಾ