ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಿ ನಟ ದಿಲೀಪ್`ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸತ ಐದು ಬಾರಿ ಜಾಮೀನು ನಿರಾಕರಣೆ ಬಳಿಕ 6ನೇ ಬಾರಿ ಜಾಮೀನು ಸಿಕ್ಕಿದೆ. ಅಣ್ಣಾಮಲೈ ಮ್ಯಾಜಿಸ್ಟ್ರೇಟ್ ಎರಡು ಬಾರಿ ಜಾಮೀನು ನಿರಾಕರಿಸಿದ್ದರು. ದಿಲೀಪ್`ಗೆ ಜಾಮೀನು ಕೊಟ್ಟರೆ ಪ್ರಕರಣದ ಮೇಲೆ ಪ್ರಭಾವ ಸಾಧ್ಯತೆ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸಹ 3 ಬಾರಿ ಜಾಮೀನು ನಿರಾಕರಿಸಿತ್ತು. 85 ದಿನಗಳ ಜೈಲುವಾಸದ