ಬೆಂಗಳೂರು: ಕಿಚ್ಚ ಸುದೀಪ್ ಆನ್ ಲೈನ್ ಗೇಮ್ ನ ಜಾಹೀರಾತೊಂದರ ರಾಯಭಾರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಚಾರಕ್ಕೆ ಸಾಕಷ್ಟು ಬಾರಿ ಅವರು ವಿವಾದಕ್ಕೊಳಗಾಗಿದ್ದು ಇದೆ.ಇದೀಗ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ರನ್ನು ವಾಚಮಗೋಚರವಾಗಿ ನಿಂದಿಸಿದ್ದಾನೆ. ಆನ್ ಲೈನ್ ಗೇಮ್ ನ ಗೀಳಿಗೆ ಬಿದ್ದ ಅಪ್ಪ, ಮಗನನ್ನೇ ಕೊಲೆ ಮಾಡಿದ ಸುದ್ದಿಯನ್ನು ಓದಿದೆ. ಕಿಚ್ಚ ಸುದೀಪ್ ನಂತಹ ನಟರು ಇಂತಹ ಆನ್ ಲೈನ್ ಗೇಮ್ ನನ್ನು ಪ್ರಚಾರ ಮಾಡುವುದರಿಂದಲೇ ಇಂತಹ