ಫಿಲಿಪ್ಪಿನ್ಸ್: ಸಾಮಾನ್ಯವಾಗಿ ನಮ್ಮ ಕುಟುಂಬ ಸದಸ್ಯರ ಜೊತೆ, ಸ್ನೇಹಿತರ ಜೊತೆ ಇಲ್ಲವೇ ನಮ್ಮ ಇಷ್ಟದ ಸಾಕು ಪ್ರಾಣಿಗಳ ಜೊತೆ ಪ್ರವಾಸ ಹೋಗುತ್ತೇವೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಯ ಭಾವಚಿತ್ರವಿರುವ ತಲೆದಿಂಬಿನ ಜೊತೆ ಪ್ರವಾಸ ಮಾಡಿದ್ದಾನೆ.