ತಮಿಳು ಸ್ಟಾರ್ ಸಿಯಾನ್ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಸಾಕಷ್ಟು ಹೀರೋಯಿನ್ಗಳು ಸಾಲು ನಿಲ್ಲುತ್ತಾರೆ. ಆದರೆ ಈ ಸಲ ಮಾಲಿವುಡ್ ಬ್ಯೂಟಿ ಮಂಜಿಮಾ ಮೋಹನ್ ರೆಡಿಯಾಗುತ್ತಿದ್ದಾರೆ ಎಂಬುದು ತಾಜಾ ಸಮಾಚಾರ. ಈ ಬೆಡಗಿಗೆ ಕೋಲಿವುಡ್ನಲ್ಲಿ ಸಾಕಷ್ಟು ಅವಕಾಶಗಳು ಹರಿದುಬರುತ್ತಿವೆ. ಒಂದೆರಡು ಮಲಯಾಳಂ ಚಿತ್ರಗಳಲ್ಲಿಅಭಿನಯಿಸಿರುವ ನಾಯಕಿಯರಿಗೆ ಕೋಲಿವುಡ್ನಲ್ಲಿ ಒಳ್ಳೇ ಬೇಡಿಕೆ ಇದೆ. ಅಸಿನ್, ನಯನತಾರಾ ಇವರೆಲ್ಲಾ ಮಾಲಿವುಡ್ನಿಂದ ಬಂದ ತಾರೆಗಳೇ. ಇದೀಗ ಈ ಮಂಜಿ ಮೋಹನ್ ಹೊಸ ಸೇರ್ಪಡೆ. ಶಿಂಬು