ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಆರಂಭ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದರಲ್ಲಿರುವ ಲಿಪ್ ಲಾಕ್ ಸೀನ್ ಬಗ್ಗೆಯೇ ಈಗ ಭಾರೀ ಚರ್ಚೆಯಾಗುತ್ತಿದೆ.ರವಿ ಪುತ್ರನ ಲಿಪ್ ಲಾಕ್ ದೃಶ್ಯ ಪ್ರೇಕ್ಷಕರಿಗೆ ನಿಜಕ್ಕೂ ಸರ್ಪ್ರೈಸ್. ಇದರಿಂದಾಗಿಯೇ ಈಗ ಟೀಸರ್ ಈ ಮಟ್ಟಿಗೆ ವೀಕ್ಷಣೆ ಪಡೆಯುತ್ತಿದೆ ಎಂದರೆ ತಪ್ಪಲ್ಲ. ಇದನ್ನು ವೀಕ್ಷಿಸಿದ ಪ್ರೇಕ್ಷಕರು ತನ್ಮಯರಾಗಿ ಹೀರೋಯಿನ್ ಗೆ ಮುತ್ತಿಕ್ಕಿದ್ದು ನೋಡಿ ಮನೋರಂಜನ್ ರನ್ನು ಜ್ಯೂನಿಯರ್ ರವಿಚಂದ್ರನ್ ಎಂದೇ ಕರೆದಿದ್ದಾರೆ.ಇನ್ನು ಲಿಪ್ ಲಾಕ್ ಬಗ್ಗೆ