ಜ್ಯೂ. ಕ್ರೇಜಿಸ್ಟಾರ್ ಮನೋರಂಜನ್ ಹುಟ್ಟುಹಬ್ಬಕ್ಕೆ ಪ್ರಾರಂಭ ಟ್ರೈಲರ್ ಉಡುಗೊರೆ

ಬೆಂಗಳೂರು| Krishnaveni K| Last Modified ಶುಕ್ರವಾರ, 11 ಡಿಸೆಂಬರ್ 2020 (10:51 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸಿರುವ ‘ಪ್ರಾರಂಭ’ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗುತ್ತಿದೆ.
 

ಇಂದು ಮನೋರಂಜನ್ ಹುಟ್ಟುಹಬ್ಬವಿದ್ದು, ಈ ದಿನಕ್ಕೆ ವಿಶೇಷವಾಗಿ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟ್ರೈಲರ್ ಗೆ ಡಿ ಬಾಸ್ ದರ್ಶನ್ ಧ‍್ವನಿ ನೀಡಿದ್ದರು. ಇಂದು ಮಧ್ಯಾಹ್ನ 12.05 ಕ್ಕೆ ಆನಂದ್ ಅಡಿಯೂ ಯೂ ಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :