ವಿಶ್ವಾದ್ಯಂತ 9000 ಪರದೆಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ-2 ಚಿತ್ರಕ್ಕೆ ಸಿನಿ ತಾರೆಯರು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಕಿಚ್ಚ ಸುದೀಪ್, ರಜಿನಿಕಾಂತ್ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಗಲವು ಹಾಡಿ ಹೊಗಳಿದ್ದಾರೆ.