ಪೈಲ್ವಾನ್, ನಟ ಕಿಚ್ಚ ಸುದೀಪ್ ಗೆ ಇದೀಗ ಅಭಿಮಾನಿಗಳು ಭಾರೀ ಡಿಮ್ಯಾಂಡ್ ಮಾಡತೊಡಗಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕಿಚ್ಚನಿಗೆ ರಿಕ್ವೆಸ್ಟ್ ಮಾಡಿಕೊಳ್ತಿದ್ದಾರೆ. ಯಾವುದೇ ಕಾರಣಕ್ಕೂ ನೀವು ವಿಲನ್ ಪಾತ್ರ ಮಾಡಬೇಡಿ. ನೀವು ಬೇರೆ ಭಾಷೆಗಳಲ್ಲಿ ಸೈಡ್ ಆ್ಯಕ್ಟರ್ ಆಗಿರಬೇಡಿ ಅಂತೆಲ್ಲ ಮನವಿ ಮಾಡ್ತಿದ್ದಾರೆ. ಕಿಚ್ಚ ಸುದೀಪ್ ದಬಾಂಗ್ 3 ನಲ್ಲಿ ವಿಲನ್ ರೋಲ್ ಮಾಡಿದ್ರು. ಇದೀಗ ಟಾಲಿವುಡ್ ನಿಂದ ಆಫರ್ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ಕನ್ನಡದಲ್ಲೇ