ಮುಂಬೈ: ಇತ್ತೀಚೆಗೆ ಕಾಳಿ ಎಂಬ ಡಾಕ್ಯುಮೆಂಟರಿ ಸಿನಿಮಾದಲ್ಲಿ ಹಿಂದೂ ದೇವತೆ ಕಾಳಿ ಸಿಗರೇಟು ಸೇದುವ ಹಾಗೆ ಚಿತ್ರಿಸಿ ಅವಮಾನ ಮಾಡಲಾಗಿತ್ತು.ಈಗ ಮತ್ತೊಂದು ಸಿನಿಮಾ ಪೋಸ್ಟರ್ ಹಿಂದೂಗಳ ಭಾವನೆ ಧಕ್ಕೆ ತಂದಿದೆ. ಮಾಸೂಮ್ ಸವಾಲ್ ಎಂಬ ಸಿನಿಮಾ ಆಗಸ್ಟ್ 5 ರಂದು ರಿಲೀಸ್ ಆಗಲಿದ್ದು, ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.ಪೋಸ್ಟರ್ ನಲ್ಲಿ ಸ್ಯಾನಿಟರಿ ಪ್ಯಾಡ್ ನಲ್ಲಿ ಭಗವಾನ್ ಶ್ರೀಕೃಷ್ಣನ ಚಿತ್ರ ತೋರಿಸಲಾಗಿದೆ. ಇದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಾದವಾಗುತ್ತಿದ್ದಂತೇ ಚಿತ್ರದ