ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಅವರು ನಿನ್ನೆಯೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದುವೆಯಾಗಿ ವರ್ಷ ತುಂಬುವುದರೊಳಗೆ ಮಯೂರಿ ಮಡಿಲಿಗೆ ಮುದ್ದು ಮಗನ ಆಗಮನವಾಗಿದೆ. ಈ ವಿಚಾರವನ್ನು ಸಂಭ್ರಮದಿಂದಲೇ ಹಂಚಿಕೊಂಡಿರುವ ಮಯೂರಿ ಜೊತೆಗೆ ಮತ್ತೊಂದು ಸುದ್ದಿಯನ್ನೂ ನೀಡಿದ್ದಾರೆ.ಅದೇನೆಂದರೆ ಮಯೂರಿ ಮಗ ಹುಟ್ಟಿದ ದಿನವೇ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾನೆ. ಮಯೂರಿ-ಅರುಣ್ ದಂಪತಿ ತಮ್ಮ ಮಗನ ಹೆಸರಲ್ಲಿ ಇನ್ ಸ್ಟಾಗ್ರಾಂನಲ್ಲಿ ಹೊಸ