ಕಿರುತೆರೆ ಜಗತ್ತಿನ ಸ್ಟಾರ್ ನಿರ್ದೇಶಕರೆಂದೇ ಹೆಸರಾಗಿರುವವರು ರಾಣಾ ಸುನೀಲ್ ಕುಮಾರ್ ಸಿಂಗ್. ಈ ಹಿಂದೆ ಮದುವೆ ಮನೆ ಎಂಬ ಚಿತ್ರದ ಮೂಲಕ ಹಿರಿತೆರೆಗೂ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿ ಗೆಲುವು ಕಂಡಿದ್ದ ಅವರೀಗ ತಿತಿತಿ.ಮೀನಾ ಬಜಾರ್. ಕಾಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ವರ್ಷಾಂತರಗಳ ಕಾಲ ಶ್ರಮ ವಹಿಸಿ ರೂಪಿಸಿರೋ ಮೀನಾ ಬಜಾರ್ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಅದು ಮತ್ತಷ್ಟು ತೀವ್ರವಾಗುವಂಥಾ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈಗಾಗಲೇ ಈ