ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿರುವ ಮಲ್ಲು ಬೆಡಗಿ ಮೀರಾ ಜಾಸ್ಮಿನ್ ಇದೀಗ ಅತ್ಯಾಚಾರಿಗಳ ಬಗ್ಗೆ ಖಡಕ್ ಆಗಿ ಮಾತಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇಷ್ಟಕ್ಕೂ ಅವರು ಕೊಟ್ಟಿರುವ ಹೇಳಿಕೆಗೆ ಅತ್ಯಾಚಾರಿಗಳು ಬೆಚ್ಚಿಬೀಳುವಂತಾಗಿದೆ. ರೇಪಿಸ್ಟ್ಗಳಿಗೆ ಏನ್ ಶಿಕ್ಷೆ ನೀಡ್ಬೇಕು ಅಂತ ಮೀರಾ ಜಾಸ್ಮಿನ್ ಹೇಳಿರುವುದನ್ನ ಕೇಳಿದರೆ ನೀವು ಖಂಡಿತ ಶಾಕ್ ಆಗ್ತೀರ. ಇತ್ತೀಚೆಗೆ ಕೇರಳದ ಪೆರುಂಬವೂರಿನಲ್ಲಿ ದಳಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ