ಹೈದರಾಬಾದ್: ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಲಿಯೋ ಸಹ ನಟ ಮನ್ಸೂರ್ ಅಲಿ ಖಾನ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಮೌನ ಮುರಿದಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡುವಾಗ ಮನ್ಸೂರ್ ಅಲಿ ಖಾನ್, ಲಿಯೋ ಸಿನಿಮಾದಲ್ಲಿ ತ್ರಿಶಾ ನಾಯಕಿ ಎಂದು ತಿಳಿದಾಗ ಖುಷಿಯಾಯಿತು. ಆಕೆ ಜೊತೆ ಬೆಡ್ ರೂಂ ಅಥವಾ ರೇಪ್ ದೃಶ್ಯವಿರುತ್ತದೆ ಎಂದು ಭಾವಿಸಿದ್ದೆ. ಆದರೆ ಇಡೀ ಸಿನಿಮಾದಲ್ಲಿ ನನಗೆ ತ್ರಿಶಾ ಮುಖವನ್ನೇ ತೋರಿಸಲಿಲ್ಲ’ ಎಂದು ಹೇಳಿದ್ದರು.ಅವರ ಈ