ಬೆಂಗಳೂರು: ಮೇಘಾ ಶೆಟ್ಟಿ-ಧನ್ವೀರ್ ಪ್ರಮುಖ ಪಾತ್ರದಲ್ಲಿರುವ ಕೈವಾ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಇಂದು ಬಿಡುಗಡೆಯಾಗಲಿದೆ.