Photo Courtesy: Twitterಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಖ್ಯಾತಿ ನಟಿ ಮೇಘಾ ಶೆಟ್ಟಿ ಸಖತ್ ಸೆಕ್ಸೀಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋ ಶೂಟ್ ನಲ್ಲಿ ಮಾಡ್ ಡ್ರೆಸ್ ನಲ್ಲಿ ಮಿಂಚಿದ್ದಾರೆ.ಮೇಘಾ ಶೆಟ್ಟಿ ಸೀರಿಯಲ್ ನಲ್ಲಿ ಮತ್ತು ಸಿನಿಮಾಗಳಲ್ಲಿ ಇದುವರೆಗೆ ಮನೆ ಮಗಳು ಇಮೇಜ್ ನ ಲುಕ್ ನಲ್ಲೇ ಕಾಣಿಸಿಕೊಂಡಿದ್ದಾರೆ. ಆದರೆ ಕೆಲವು ಫೋಟೋ ಶೂಟ್ ಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ತಾವು ಅಂತಹ ಪಾತ್ರಗಳನ್ನೂ ಮಾಡಬಲ್ಲೆ ಎಂದು ಸಂದೇಶ ಕೊಟ್ಟಿದ್ದಾರೆ.ಇದೀಗ