ಬೆಂಗಳೂರು: ಹಿರಿಯ ನಟಿ ಪ್ರಮೀಳಾ ಜೋಷಾಯ್ ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಪುತ್ರಿ, ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ. Photo: Google curtosyಕೇವಲ ಪ್ರಮೀಳಾ ಜೋಷಾಯ್ ಗೆ ಮಾತ್ರವಲ್ಲ, ಪತಿ, ನಟ ಸುಂದರ್ ರಾಜ್, ಪುತ್ರಿ ಮೇಘನಾ ರಾಜ್, ಅವರ ನವಜಾತ ಪುತ್ರನಿಗೂ ಕೊರೋನಾ ಪಾಸಿಟಿವ್ ಆಗಿದೆ ಎಂದು ಸ್ವತಃ ಮೇಘನಾ ಖಚಿತಪಡಿಸಿದ್ದಾರೆ. ‘ನನ್ನ ತಂದೆ, ತಾಯಿ, ನನಗೆ ಮತ್ತು ಜ್ಯೂನಿಯರ್ ಚಿರುಗೆ