ಬೆಂಗಳೂರು: ಚಿರು ಸರ್ಜಾ ಸಾವಿನ ಬಳಿಕ ಬಣ್ಣದ ಲೋಕದಿಂದ ದೂರವುಳಿದಿದ್ದ ನಟಿ ಮೇಘನಾ ರಾಜ್ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ ತೆರೆಗೆ ಬಂದಿದ್ದರು.ಆದರೆ ಮೊದಲ ಎಪಿಸೋಡ್ ನಲ್ಲಿ ಮಾತ್ರ ಅತಿಥಿಯಾಗಿ ಮೇಘನಾ ತೀರ್ಪು ನೀಡಲು ಬಂದಿದ್ದರು. ಆದರೆ ಈ ಒಂದು ಎಪಿಸೋಡ್ ನಲ್ಲೇ ವೀಕ್ಷಕರಿಗೆ ಮೇಘನಾರನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಹೀಗಾಗಿ ಮೇಘನಾ ಚೆನ್ನಾಗಿ ತೀರ್ಪು ಕೊಡುತ್ತಾರೆ, ಅವರನ್ನು ಎಲ್ಲಾ ಎಪಿಸೋಡ್ ಗಳಲ್ಲೂ ತೀರ್ಪುಗಾರರಾಗಿ ಮುಂದುವರಿಯಿರಿ ಎಂದು