ಬೆಂಗಳೂರು: ಚಿರು ಸರ್ಜಾ ನಿಧನದ ಬಳಿಕ, ಮಗ ರಾಯನ್ ಜನಿಸಿದ ಮೇಲೆ ಮೇಘನಾ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಆದರೆ ಈಗ ಕಿರುತೆರೆ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರದಿಂದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ರಿಯಾಲಿಟಿ ಶೋನಲ್ಲಿ ಈ ವಾರ ಮೇಘನಾ ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ.ಇದು ಮೇಘನಾ ಪಾಲಿಗೆ ಮೊದಲ ಕಿರುತೆರೆ ಡ್ಯಾನ್ಸ್ ಶೋ. ಆದರೆ ಬಹಳ ದಿನಗಳ ನಂತರ ಬಣ್ಣದ ಲೋಕಕ್ಕೆ ಮರಳಿದ