ಬೆಂಗಳೂರು: ತುಂಬು ಗರ್ಭಿಣಿ ನಟಿ ಮೇಘನಾ ಸರ್ಜಾರ ಸೀಮಂತ ಶಾಸ್ತ್ರಗಳು ನಿನ್ನೆ ನಡೆದಿದೆ. ಇತ್ತೀಚೆಗಷ್ಟೇ ಪತಿ ಚಿರು ಸರ್ಜಾರನ್ನು ಕಳೆದುಕೊಂಡಿರುವ ಮೇಘನಾಗೆ ಪತಿಯ ಕೊರತೆ ಬಾರದಂತೆ ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?