ಸಿಂಗ ಬಿಡುಗಡೆಗೆ ಮೊದಲು ಪತಿ ಚಿರು ಸರ್ಜಾಗೆ ಕ್ಯೂಟ್ ಆಗಿ ವಿಶ್ ಮಾಡಿದ ಮೇಘನಾ ಸರ್ಜಾ

ಬೆಂಗಳೂರು, ಶುಕ್ರವಾರ, 19 ಜುಲೈ 2019 (09:40 IST)

ಬೆಂಗಳೂರು: ಪತಿ ಚಿರು ಸರ್ಜಾ ಸಿನಿಮಾಗೆ ಯಾವತ್ತೂ ಬೆಂಬಲವಾಗಿ ನಿಲ್ಲುವ ಪತ್ನಿ ಮೇಘನಾ ಸರ್ಜಾ ಇಂದು ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ.


 
ಚಿರು ಸರ್ಜಾ, ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾಗಾಗಿ ಮೇಘನಾ ಒಂದು ಹಾಡು ಕೂಡಾ ಹಾಡಿದ್ದಾರೆ. ಹೀಗಾಗಿ ಈ ಸಿನಿಮಾ ಈ ಸೆಲೆಬ್ರಿಟಿ ದಂಪತಿ ಪಾಲಿಗೆ ವಿಶೇಷವೇ ಸರಿ.
 
ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಮೂಲಕ ಪತಿಗೆ ವಿಶ್ ಮಾಡಿರುವ ಮೇಘನಾ ‘ಆಲ್ ದಿ ಬೆಸ್ಟ್ ಬೇಬಿ. ಸಿಂಗ ಕೇವಲ ನಿನ್ನ ಕನಸಲ್ಲ. ನನ್ನದೂ, ಹಾಗೆಯೇ ನಿನ್ನ ಲಕ್ಷಾಂತರ ಅಭಿಮಾನಿಗಳದ್ದೂ ಕೂಡಾ. ಕೊನೆಗೂ ನನಗೆ ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಗುಡ್ ಲಕ್’ ಎಂದು ಮೇಘನಾ ವಿಶ್ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಾಯಿ ಪಲ್ಲವಿ ಕಿಸ್ ಮಾಡಲ್ಲ ಎಂದಿದ್ದಕ್ಕೆ ವಿಜಯ್ ದೇವರಕೊಂಡಗೆ ನಾಯಕಿಯಾದರಾ ರಶ್ಮಿಕಾ ಮಂದಣ್ಣ?!

ಹೈದರಾಬಾದ್: ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಎಲ್ಲವೂ ಅಂದುಕೊಂಡತೇ ನಡೆದಿದ್ದರೆ ವಿಜಯ್ ದೇವರಕೊಂಡಗೆ ...

news

ಇಂದು ಒಂದೇ ದಿನ ನಟಿ ತಾರಾಗೆ ಡಬಲ್ ಧಮಾಕ!

ಬೆಂಗಳೂರು: ನಟಿ ತಾರಾಗೆ ಇಂದು ಡಬಲ್ ಧಮಾಕ. ಯಾಕೆಂದರೆ ಅವರು ತಾಯಿ ಪಾತ್ರದಲ್ಲಿ ಅಭಿನಯಿಸಿದ ಎರಡು ...

news

ಕಿಚ್ಚ ಸುದೀಪ್ ಗೆ ಹೊಸ ಬಿರುದು ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ಗೆ ಈಗಾಗಲೇ ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರು ಕೊಟ್ಟಿದ್ದಾರೆ. ...

news

ಬಾಲಿವುಡ್, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಈಗ ಶುರುವಾಗಿದೆ ಮುದುಕರಂತೆ ಕಾಣುವ ಚಾಳಿ!

ಬೆಂಗಳೂರು: ಇತ್ತೀಚೆಗಷ್ಟೇ ಬಾಟಲ್ ಕ್ಯಾಪ್ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಹಲವು ...